ಪಾಶ್ಚಾತ್ಯರು ತಾವು ನೋಡಿದ ಸಮಾಜಗಳಲ್ಲೆಲ್ಲ ರಿಲಿಜನ್ನು ಎಂಬ ಸಂಗತಿಯನ್ನು ಕಂಡರು. ಭಾರತದಲ್ಲಿ ಅವರಿಗೆ ಹಿಂದೂಯಿಸಂ, ಬುದ್ಧಿಸಂ, ಜೈನಿಸಂ, ಇತ್ಯಾದಿ ರಿಲಿಜನ್ನುಗಳು ಕಂಡವು. ಹಾಗಂತ ಇವು ರಿಲಿಜನ್ನುಗಳು ಎಂದೇ ಅವರಿಗೆ ಅನಿಸಲಿಲ್ಲ. ಏಕೆಂದರೆ ಅದಕ್ಕೆ ಬೇಕಾದ ಪ್ರತ್ಯಕ್ಷ ಸಾಕ್ಷಿಗಳು ಅವರಿಗೆ ಇಲ್ಲಿ ಸಿಗಲಿಲ್ಲ.…
-
-
ಮಾನವ ಜೀವನದ ಹಿಂದೆ ಗಾಡ್ನ ಉದ್ದೇಶ ಕೆಲಸ ಮಾಡುತ್ತಿದೆ ಎಂದು ಕ್ರಿಶ್ಚಿಯಾನಿಟಿ ಹೇಳುತ್ತದೆ. ಆ ಉದ್ದೇಶವನ್ನು ತಿಳಿದುಕೊಳ್ಳುವುದೇ ಜೀವನದ ಅರ್ಥದ ಹುಡುಕಾಟ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಈ ಹುಡುಕಾಟಕ್ಕೆ ನಿರ್ಣಾಯಕವಾದ ಸ್ಥಾನವಿದೆ. ಆದರೆ ಗಾಡ್ನನ್ನು ನಂಬದ ಸೆಕ್ಯುಲರ್ ಚಿಂತಕರಲ್ಲಿ ಇದೊಂದು ದಿಕ್ಕುತಪ್ಪಿದ ಹುಡುಕಾಟವಾದರೆ…
-
ಕ್ರೈಸ್ತರ ’ಸೋಲ್’ ಎಂಬ ಶಬ್ದವನ್ನು ಭಾರತೀಯ ಅಧ್ಯಾತ್ಮದ ’ಆತ್ಮ’ ಎಂಬ ಶಬ್ದದಿಂದ ಗುರುತಿಸಲಾಗಿದೆ. ಹಿಂದೂಯಿಸಂ ಕೂಡ ರಿಲಿಜನ್ನಾಗಿದೆ ಎಂಬ ನಂಬಿಕೆಯಿಂದ ಈ ತರ್ಜುಮೆ ನಡೆದಿದೆ. ಆದರೆ ಇಂಥ ತರ್ಜುಮೆಗಳಿಂದ ಆಗುವ ಆಭಾಸಗಳೇನು? ನೋಡಿ. ಯಾರಾದರೂ ತೀರಿಕೊಂಡಾಗ ಸಂತಾಪ ಸೂಚನೆಯನ್ನು ಮಾಡುವುದು ಇಂದು…
-
ಹಿಂದೂಯಿಸಂ ಒಂದು ರಿಲಿಜನ್ನು ಎಂದುಕೊಂಡ ಭಾರತೀಯರು ತಮ್ಮ ದೇವಾಲಯಗಳು ಕೂಡ ಚರ್ಚುಗಳಂತೇ ಇರುವ ಸಂಸ್ಥೆಗಳು ಎಂದುಕೊಂಡರು. ಆದರೆ ಕೆಲವು ದೇವಾಲಯಗಳಿಗೆ ಕೆಲವರಿಗೆ ಪ್ರವೇಶ ನೀಡದಿರುವುದು ಸಮಾನತೆಯ ನಿರಾಕರಣೆ ಎಂದುಕೊಂಡರು. ಆದರೆ ದೇವಾಲಯಗಳು ಚರ್ಚುಗಳೆ? ಭಾರತದಲ್ಲಿ ಕಳೆದ ಒಂದು ಶತಮಾನದಿಂದ ಸವರ್ಣೀಯರ ದೇವಾಲಯಗಳೊಳಗೆ…
-
ಪಾಶ್ಚಾತ್ಯ ವಿದ್ವಾಂಸರು ಮನುಷ್ಯನೇಕೆ ಗಾಡ್ ಅಥವಾ ರಿಲಿಜನ್ನನ್ನು ಸೃಷ್ಟಿಸಿದ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ ರಿಲಿಜನ್ನಿನ ಹುಟ್ಟಿಗೆ ನಿಸರ್ಗದ ಕುರಿತ ಭಯವೇ ಕಾರಣ ಎಂಬ ಸಿದ್ಧಾಂತವನ್ನು ಮಂಡಿಸಿದ್ದಾರೆ. ಆದರೆ ಇದು ಮೂಲತಃ ಕ್ರೈಸ್ತರ ಪ್ರತಿಪಾದನೆಯಾಗಿದೆ. ಈ ಹೇಳಿಕೆಯು ಎಷ್ಟು ವೈಜ್ಞಾನಿಕ? ದೇವರು ಮನುಷ್ಯನ…
-
ಬೌದ್ದಿಕ ದಾಸ್ಯದಲ್ಲಿ ಭಾರತ
ಭಾರತೀಯ ಸಂಸ್ಕೃತಿಯಲ್ಲಿ ಡೆವಿಲ್ ಅಥವಾ ಈವಿಲ್ ಎಂಬ ಪರಿಕಲ್ಪನೆ ಇರಲಿಕ್ಕೆ ಸಾಧ್ಯವೆ?
15 viewsಕ್ರಿಶ್ಚಿಯಾನಿಟಿಯಲ್ಲಿ ಗಾಡ್ ಮತ್ತು ಡೆವಿಲ್ ಎಂಬ ಪರಸ್ಪರ ವಿರುದ್ಧವದ ಶಕ್ತಿಗಳು ಇವೆ. ಗಾಡ್ ಒಳ್ಳೆಯದರ (ಗುಡ್) ಸಾಕಾರಮೂರ್ತಿ, ಡೆವಿಲ್ ಕೆಡುಕಿನ (ಈವಿಲ್) ಸಾಕಾರಮೂರ್ತಿ. ಒಳ್ಳೆಯದು ಮತ್ತು ಕೆಡುಕು ಒಂದಿದ್ದಲ್ಲಿ ಒಂದಿರುವುದಿಲ್ಲ. ಭಾರತೀಯರಿಗೆ ಈ ಪರಿಕಲ್ಪನೆ ಇಲ್ಲ. ಈವಿಲ್ ಎಂದರೆ ಸದಾ ಕೆಡುಕನ್ನೇ…
-
’ಮೊನೊಥೇಯಿಸಂ’ ಅಥವಾ ಏಕದೇವೋಪಾಸನೆ ಎಂಬ ಪರಿಕಲ್ಪನೆಯು ಗಾಡ್ ಒಬ್ಬನೇ ಎನ್ನುತ್ತದೆ. ಒಬ್ಬನೇ ಗಾಡ್ನನ್ನು ಉಪಾಸನೆ ಮಾಡುವುದು ಸರಿಯಾದ ಕ್ರಮ ಎಂಬುದಾಗಿ ಕ್ರಿಶ್ಚಿಯಾನಿಟಿ ಹೇಳುತ್ತದೆ. ಭಾರತದಲ್ಲಿ ಕಂಡುಬರುವ ಅನೇಕ ದೇವತೆಗಳನ್ನು ಪಾಶ್ಚಾತ್ಯರು ’ಪಾಲಿಥೇಯಿಸಂ’ ಅಥವಾ ಬಹುದೇವೋಪಾಸನೆ ಎಂಬುದಾಗಿ ಕರೆದರು. ಹಾಗೂ ಅದು ತಪ್ಪು…
-
ಆಂಗ್ಲಭಾಷೆಯಲ್ಲಿ ಬಿಲೀಫ್ ಎಂಬುದು ಒಂದು ಹೇಳಿಕೆಯನ್ನು ಅಥವಾ ಡಾಕ್ಟ್ರಿನ್ನನ್ನು ಸತ್ಯವೆಂಬುದಾಗಿ ನಂಬುವುದು ಎಂದರ್ಥ. ಭಾರತದಲ್ಲೂ ರಿಲಿಜನ್ನು ಇದೆ ಎಂದು ಭಾವಿಸಿಕೊಂಡ ಅವರು ನಮ್ಮ ಆಚರಣೆಗಳ ಹಿಂದೆ ಇರಬಹುದಾದ ಇಂಥ ಬಿಲೀಫ್ ಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ನಾವೂ ಕೂಡ ನಮ್ಮ ಆಚರಣೆಗಳು ಇಂಥ…
-
ರಿಲಿಜನ್ನುಗಳಲ್ಲಿ ಮೂರ್ತಿಪೂಜೆ ಎನ್ನುವುದು ಪಾಪಕಾರ್ಯ. ಅದನ್ನು ಐಡೋಲೇಟ್ರಿ ಎನ್ನುತ್ತಾರೆ. ಹಾಗಾಗಿ ಪಾಶ್ಚಾತ್ಯರಿಗೆ ಭಾರತೀಯರ ಮೂರ್ತಿಪೂಜೆಯೇ ಈ ಸಮಾಜದ ಅವನತಿಯ ಲಕ್ಷಣವಾಗಿ ಕಾಣಿಸಿತು. ಭಾರತೀಯ ವಿದ್ಯಾವಂತ ಚಿಂತಕರೂ ಈ ಧೋರಣೆ ಸರಿಯೆಂದು ನಂಬಿದರು. ಆದರೆ ಆ ಧೋರಣೆ ಏಕೆ ಎನ್ನುವುದು ಅವರಿಗೆ ಗೊತ್ತಿಲ್ಲ.…
-
ವರ್ಶಿಪ್ ಎಂಬ ಶಬ್ದಕ್ಕೆ ರಿಲಿಜನ್ನುಗಳಲ್ಲಿ ನಿರ್ದಿಷ್ಟ ಅರ್ಥವಿದೆ ಹಾಗೂ ಆಚರಣೆ ಇದೆ. ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನಿದೆ ಎಂಬುದಾಗಿ ತಪ್ಪಾಗಿ ಭಾವಿಸಿಕೊಂಡ ಪಾಶ್ಚಾತ್ಯರಿಗೆ ಭಾರತೀಯರ ಪೂಜೆಯು ತಪ್ಪಾದ ವರ್ಶಿಪ್ ಆಗಿ ಕಾಣಿಸಿತು. ಅದು ಹಿಂದೂಯಿಸಂನ ತಪ್ಪು ಆಚರಣೆಗಳಿಗೆ ಹಾಗೂ ಅದರ ಅವನತಿಗೆ…