ಮೂರ್ತಿಪೂಜೆ ಹಾಗೂ ಪವಾಡಗಳು ಸುಳ್ಳು ಎಂದು ಸಾಧಿಸುವವರು ಈ ಸಂಪ್ರದಾಯಗಳ ಎದುರು ಅವಿವೇಕಿಗಳಾಗಿ, ಮೂರ್ಖರಾಗಿ ಕಾಣಿಸದೇ ಮತ್ತೇನು? ಈ ಸಂಪ್ರದಾಯಗಳಿಗೆ ನಿಜವಾಗಿಯೂ ಅವರು ತೋರಿಸಬೇಕಾದದ್ದು ಮೂರ್ತಿಗಳು ಸುಳ್ಳು ಎಂಬುದನ್ನೆಲ್ಲ ಅದನ್ನು ನೂರಾರು ವರ್ಷಗಳಿಂದ ಕ್ರೈಸ್ತ ಮಿಶನರಿಗಳು ಮಾಡಿ ಸೋತಿದ್ದಾರೆ. ಬದಲಾಗಿ ಭಾರತೀಯ…
-
-
ಭಾರತೀಯ ಪ್ರಭುತ್ವದ ಸಂಸ್ಥೆಗಳನ್ನು ಪಾಶ್ಚಾತ್ಯ ಆದರ್ಶಗಳನ್ನು ಇಟ್ಟುಕೊಂಡು ರಚಿಸಲಾಗಿದೆ. ಆದರೆ ತಲೆಮಾರಿನಿಂದ ತಲೆಮಾರಿಗೆ ಅವುಗಳ ಗುಣಮಟ್ಟವು ಕುಸಿಯುತ್ತಿದೆ. ಅಂದರೆ ಅವುಗಳ ಧ್ಯೇಯಾದರ್ಶಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಾಗೂ ಆಚರಿಸುವಲ್ಲಿ ಅವುಗಳನ್ನು ನಡೆಸುವವರು ವಿಫಲರಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಈ ಸಂಸ್ಥೆಗಳ ತುಂಬೆಲ್ಲ ಪರೋಪಜೀವಿಗಳ ಒಂದು ವರ್ಗವು…
-
ಆಧುನಿಕ ಪ್ರಜಾ ಪ್ರಭುತ್ವವು ಸ್ಟೇಟ್ ಎಂಬ ಪರಿಕಲ್ಪನೆಯಾಗಿದ್ದು ಅದು ಒಂದು ರಾಷ್ಟ್ರದ ನಾಗರಿಕರು ತಮ್ಮ ಶ್ರೇಯೋಭಿವೃದ್ಧಿಗಾಗಿ ಅಳವಡಿಸಿಕೊಂಡ ವ್ಯವಸ್ಥೆಯಾಗಿದೆ. ಅಲ್ಲಿ ಆಳುವ ಪ್ರತಿನಿಧಿಗಳ ಕೆಲಸವೆಂದರೆ ಸಂವಿಧಾನ ಮತ್ತು ಕಾನೂನುಗಳಿಗೆ ಬದ್ಧವಾಗಿ ಆಡಳಿತವನ್ನು ನಿರ್ವಹಿಸುವುದು. ಆದರೆ ಈ ವ್ಯವಸ್ಥೆಯು ಭಾರತದಲ್ಲಿ ಪ್ರಯೋಗವಾಗುತ್ತಿರುವ ರೀತಿ…
-
ಆಧುನಿಕ ಪ್ರಭುತ್ವವು ಸಾಂಸ್ಥಿಕ ಧ್ಯೇಯ (institutional goal), ಸಾರ್ವಜನಿಕ ಹಿತಾಸಕ್ತಿ (public interest), ಹಾಗೂ ಪ್ರತಿನಿಧಿತ್ವ (representation) ಇತ್ಯಾದಿ ಪರಿಕಲ್ಪನೆಗಳ ಬುನಾದಿಯ ಮೇಲೆ ರಚನೆಯಾಗಿದೆ. ಈ ಪರಿಕಲ್ಪನೆಗಳು ಥಿಯಾಲಜಿಯ ಹಿನ್ನೆಲೆಯಲ್ಲಿ ಬೆಳೆದು ಬಂದವರಿಗೆ ಅರ್ಥವಾಗಬಹುದು. ಆದರೆ ಇಂಥ ಪ್ರಭುತ್ವವನ್ನು ಅಳವಡಿಸಿಕೊಂಡ ಭಾರತೀಯರಿಗೆ…
-
ರಾಷ್ಟ್ರ ಎಂಬುದು ನೇಶನ್ ಸ್ಟೇಟ್ ಎಂಬ ಆಂಗ್ಲ ಶಬ್ದದ ಭಾಷಾಂತರವಾಗಿದೆ. ನೇಶನ್ ಸ್ಟೇಟ್ ಎಂಬುದು ಜನಾಂಗದ ಆಳ್ವಿಕೆ. ಈ ಜನಾಂಗವನ್ನು ನಿರ್ಧರಿಸುವ ಅಂಶಗಳೆಂದರೆ ಭಾಷೆ, ರಿಲಿಜನ್ನು ಹಾಗೂ ಒಂದೇ ಮೂಲ. ಇವು ಬಂಧುತ್ವ (ಎಥ್ನಿಸಿಟಿ)ವನ್ನು ರಚಿಸುತ್ತವೆ ಎನ್ನಲಾಗುತ್ತದೆ. ಇಂದಿನ ಭಾಷಾವಾರು ರಾಜ್ಯಗಳು…
-
ಸಮಾನತೆ ಎಂಬುದು ಇಂದಿನ ರಾಜಕೀಯದ ಒಂದು ಆದರ್ಶ. ಆದರೆ ಪಾಶ್ಚಾತ್ಯ ರಾಜಕೀಯ ಚಿಂತನೆಗಳಲ್ಲಿ ಇದೊಂದು ಸಮಸ್ಯಾತ್ಮಕವಾದ ಪರಿಕಲ್ಪನೆ ಕೂಡ ಹೌದು. ಗಾಡ್ ಎದುರಿನಲ್ಲಿ ಎಲ್ಲರೂ ಸಮಾನರು ಎಂಬ ಥಿಯಾಲಜಿಯ ಹೇಳಿಕೆಯು ಸೆಕ್ಯುಲರ್ ರೂಪ ತಳೆದಾಗ ’ಎಲ್ಲರೂ ಸಮಾನರು’ ಎಂಬ ಹೇಳಿಕೆಯಾಯಿತು. ಆದರೆ…
-
ಮಾನವ ಹಕ್ಕು ಎಂಬುದು ಪಾಶ್ಚಾತ್ಯ ಸಂಸ್ಕೃತಿಗೇ ವಿಶಿಷ್ಟವಾದ ಕಲ್ಪನೆ. ಅದು ಗಾಡ್ ಮನುಷ್ಯನಿಗೆ ನೀಡಿದ ಹಕ್ಕು ಯಾವ ಸ್ವರೂಪದ್ದು ಎಂಬ ಜಿಜ್ಞಾಸೆಯಿಂದ ರೂಪುಗೊಂಡ ಕಲ್ಪನೆ. ಸೆಕ್ಯುಲರ್ ಚಿಂತನೆಯಲ್ಲಿ ಗಾಡ್ನನ್ನು ಬಿಟ್ಟು ಮಾನವ ಹಕ್ಕಿನ ಕಲ್ಪನೆ ಬೆಳೆಯಿತು. ಆದರೆ ಅದರ ಜೊತೆಗೆ ಬಗೆಹರಿಯದ…
-
ಫ್ರೀಡಂ ಎಂದರೆ ಯಾವುದೇ ನಿರ್ಬಂಧವಿಲ್ಲದ ಮುಕ್ತಸ್ಥಿತಿ. ಮನುಷ್ಯನು ಹುಟ್ಟಾ ಮುಕ್ತ ಎಂಬುದಾಗಿ ಪಾಶ್ಚಾತ್ಯ ರಾಜಕೀಯ ಚಿಂತನೆ ತಿಳಿಸುತ್ತದೆ. ಈ ವಾಕ್ಯವು ಮೂಲತಃ ಥಿಯಾಲಜಿಯಲ್ಲಿ ಬರುವಂಥದ್ದು. ಪ್ರತೀ ಮನುಷ್ಯನಲ್ಲೂ ಗಾಡ್ ರಚಿಸಿದ ಸೋಲ್ ಎಂಬ ಆಂತರಿಕ ಅಂಗವು ಇರುತ್ತದೆ ಹಾಗೂ ಅದು ಸತ್ಯದೇವನ…
-
ಪಾಶ್ಚಾತ್ಯ ಸಾಮಾಜಿಕ, ರಾಜಕೀಯ ಹಾಗೂ ಮನಃಶಾಸ್ತ್ರೀಯ ಸಿದ್ಧಾಂತಗಳಿಗೆಲ್ಲ ಮೂಲಾಧಾರವಾಗಿ ವ್ಯಕ್ತಿ ಹಾಗೂ ಸಮಾಜಗಳ ಕುರಿತ ಅವರ ಕಲ್ಪನೆಗಳಿವೆ. ಅವರ ಪ್ರಕಾರ ವ್ಯಕ್ತಿಯೊಬ್ಬನಲ್ಲಿ ಸೆಲ್ಫ್ (ಸ್ವಂತಿಕೆ) ಎಂಬುದಿರುತ್ತದೆ. ಅದಕ್ಕೊಂದು ಸ್ವಾಯತ್ತತೆ ಇದೆ. ಸುತ್ತಲಿನ ಸಮಾಜವು ಅದನ್ನು ನಿರ್ಧರಿಸುವ ಶಕ್ತಿಯಲ್ಲ. ಇಂಥ ಸಮಾಜದಲ್ಲಿ ಸ್ವಾತಂತ್ರ್ಯ,…
-
ಭಯೋತ್ಪಾದನೆಯು ಇಂದು ವಿಶ್ವಶಾಂತಿಗೆ ದೊಡ್ಡ ಸವಾಲಾಗಿದೆ. ಇತ್ತೀಚೆಗೆ ಬೇರೆ ಬೇರೆ ಬೇಡಿಕೆಗಳನ್ನು ಇಟ್ಟು ಸರ್ಕಾರಗಳನ್ನು ಬಗ್ಗಿಸಲಿಕ್ಕಾಗಿ ಬೇರೆ ಬೇರೆ ಹೋರಾಟದ ಗುಂಪುಗಳು ಭಯೋತ್ಪಾದನೆಗೆ ಇಳಿದಿವೆ. ಇಂಥ ಕೃತ್ಯಗಳನ್ನು ಹೇಗೆ ಅರ್ಥೈಸಿದರೆ ಅವುಗಳನ್ನು ನಿಯಂತ್ರಿಸಬಹುದು? ಚಾಲ್ತಿಯಲ್ಲಿರುವ ಅಭಿಪ್ರಾಯಗಳು ಇಂಥವರನ್ನು ಮಾನಸಿಕ ರೋಗಿಗಳು ಅಂತಲೋ,…